🔥 ಸತ್ಯಮೇವ ಜಯತೆ 🔥
Here we provide daily News, Current Affairs, current affair Quiz, Notes, and Crypto/Financial News.
Channel Created : 𝟏𝟓th August 𝟐𝟎𝟐𝟑
Buy ads: https://telega.io/c/kannadaquiz0
Last updated 2 weeks, 6 days ago
ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES
Last updated 4 months ago
Spiritual channel in Kannada
Last updated 1 week, 5 days ago
VAO ದಾಖಲಾತಿ ಪರಿಶೀಲನೆ ಮತ್ತು ಅದೇಶ ಪ್ರತಿ ನೀಡಲು ನಿಗದಿ ಪಡಿಸಿದ ವೇಳಾಪಟ್ಟಿ👆****
🎲 Quiz 'KPSC ಹಳೆಯ ಪ್ರಶ್ನೆಗಳು'
*🖊 49 questions · ⏱ 15 sec*
🔵ಲಾರ್ಡ್ ಡಾಲ್ ಹೌಸಿ ಜಾರಿಗೆ ತಂದಂತಹ ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ನೀತಿ ಗೆ ಒಳಗಾದ ಸಂಸ್ಥಾನಗಳು...
🌟ಕ್ರಿಸ್ತಶಕ 1848 ರಲ್ಲಿ ಸತಾರ್ ( ಮೊದಲ ಸಂಸ್ಥಾನ / ರಾಜ್ಯ )
🌟ಕ್ರಿಸ್ತಶಕ 1849 ರಲ್ಲಿ ಸಂಬಲ್ ಪುರ್
🌟ಕ್ರಿಸ್ತಶಕ 1850 ರಲ್ಲಿ ಭಗತ್ ಸಂಸ್ಥಾನ
🌟ಕ್ರಿಸ್ತಶಕ 1852 ರಲ್ಲಿ ಉದಯಪೂರ್
🌟ಕ್ರಿಸ್ತಶಕ 1853 ರಲ್ಲಿ ಝಾನ್ಸಿ
🌟ಕ್ರಿಸ್ತಶಕ 1854 ರಲ್ಲಿ ನಾಗಪುರ
🌟ಲಾರ್ಡ್ ಡಾಲ್ ಹೌಸಿ ಯನ್ನು ಆಧುನಿಕ ಭಾರತದ ನಿರ್ಮಾಪಕ ಎಂದು ಕರೆಯುತ್ತಾರೆ.
📌 ಪ್ರಮುಖ ಕಾಯ್ದೆಗಳು ಜಾರಿಗೆ ತಂದ ಬ್ರಿಟಿಷ್ ಗೌವರ್ನರ್ ಮತ್ತು ವೈಸರಾಯ್*➡️ *ರಾಬರ್ಟ್ ಕ್ಲೈವ್ - ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿ*➡️ *ಲಾರ್ಡ್ ಕಾರ್ನ್ ವಾಲಿಸ್ - ಕಾಯಂ ಜಮೀನ್ದಾರಿ ಪದ್ಧತಿ*➡️ *ಥಾಮಸ್ ಮನ್ರೋ - ರೈತವಾರಿ ಪದ್ಧತಿ*➡️ *ವಿಲಿಯಂ ಬೆಂಟಿಕ್ - ಮಹಲ್ವಾರಿ ಪದ್ಧತಿ*➡️ *ಲಾರ್ಡ್ ಲಿಟ್ಟನ್ - ವರ್ನ್ಯಾಕುಲರ್ ಫ್ರೆಸ್ ಆಕ್ಟ್*➡️ *ಲಾರ್ಡ್ ಡಾಲ್ ಹೌಸಿ - ದತ್ತು ಮಕ್ಕಳಿಗೆ ಹಕ್ಕಿಲ್ಲ*➡️ *ಲಾರ್ಡ್ ವೆಲ್ಲೆಸ್ಲಿ - ಸಹಾಯಕ ಸೈನ್ಯ ಪದ್ಧತಿ*➡️ *ಲಾರ್ಡ್ ರಿಪ್ಪನ್ - ಇಲ್ಬರ್ಟ್ ಕಾಯ್ದೆ ಜಾರಿ*➡️ *ಲಾರ್ಡ್ ಮಿಂಟೊ - ಮುಸ್ಲಿಂ ಲೀಗ್ ಸ್ಥಾಪನೆ*➡️ *ಲಾರ್ಡ್ ಹಾರ್ಡಿಂಜ್ - ಬಂಗಾಳದ ವಿಭಜನೆಯನ್ನು ಹಿಂತೆಗೆದುಕೊಳ್ಳಲಾಯಿತು➡️ ಲಾರ್ಡ್ ಚೆಮ್ಸ್ ಫರ್ಡ್ - ರೌಲತ್ ಕಾಯ್ದೆ ಜಾರಿ
Join @kannadaquiz0 ✅
ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO) ಪರೀಕ್ಷೆಗೆ ಉಪಯುಕ್ತ ಮಾಹಿತಿ 👍
Very IMP #PDO
✅ ಎಲ್ಲಾ ಜಿಲ್ಲೆಗಳ VAO Rank List ಈ ಕೆಳಗಿನ ಲಿಂಕ್ ಅಲ್ಲಿ ಲಭ್ಯವಿದೆ...
https://drive.google.com/drive/folders/1HBVc8AuIdNG4VcEUgBvc5Zx89Mt37xyz?usp=sharing
🔥 ಸತ್ಯಮೇವ ಜಯತೆ 🔥
Here we provide daily News, Current Affairs, current affair Quiz, Notes, and Crypto/Financial News.
Channel Created : 𝟏𝟓th August 𝟐𝟎𝟐𝟑
Buy ads: https://telega.io/c/kannadaquiz0
Last updated 2 weeks, 6 days ago
ಸಮುದ್ರದ ಅಲೆ ನನಗೆ ಆದರ್ಶ.
ಎದ್ದು ಎದ್ದು ಬೀಳುತ್ತಿರುವುದಕ್ಕಲ್ಲ.
ಬಿದ್ದರೂ ಏಳುತ್ತಿರುವುದಕ್ಕೆ.
ಬೀಳುವುದನ್ನು ಕಂಡ ನೀವು
ಸ್ವಲ್ವ ಇದ್ದು ಏಳುವುದನ್ನು ಕೂಡ ನೋಡಿ ಹೋಗಿ,
ಚೆನ್ನಾಗಿರುತ್ತದೆ💥💪💥
ಹಿಂದೂಸ್ಥಾನವು ಎಂದೂ ಮರೆಯದ
ಭಾರತ ರತ್ನವು ನೀನಾಗು...💪
ನಿಮ್ಮ ಮನದನಿಯ ಸಾರಥಿ!🤗
@LovingCHALLENGES
Last updated 4 months ago
Spiritual channel in Kannada
Last updated 1 week, 5 days ago