The Politic

4 years, 1 month ago

ಗಂಭೀರ ವಿಚಾರಗಳನ್ನು ಬೀದೀಲಿ ಬಿಚ್ಚಿಟ್ಟ ರಾಜ್ಯ ಸಾರಿಗೆ ನೌಕರರ ಮುಷ್ಕರ !
- ನಂದಕುಮಾರ್ ಕೆ.ಎನ್.

ಎಲ್ಲಾ ಕಾರ್ಮಿಕ ಸಂಘಟನೆಗಳ ನಾಯಕತ್ವವನ್ನು ಹೊರಗಿಟ್ಟು ನೌಕರರು ರೈತ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರರನ್ನು ಮುಂದಿಟ್ಟುಕೊಂಡು ದಿಢೀರ್ ಎಂದು ಮುಷ್ಕರ ಹೂಡಿದ್ದಾರೆ ಎಂದರೆ ಈ ಎಲ್ಲಾ ಕಾರ್ಮಿಕ ಹಾಗೂ ನೌಕರರ ಸಂಘಟನೆಗಳ ನಾಯಕತ್ವದ ಮೇಲೆ ಸಾರಿಗೆ ನೌಕರರಿಗೆ ವಿಶ್ವಾಸವಿಲ್ಲ ಎಂಬುದೇ ಪ್ರಧಾನವಾಗಿರುವ ವಿಚಾರ ತಾನೇ. ಉಳಿದ ವಿಚಾರಗಳೆಲ್ಲಾ ನಂತರದ್ದು ಮಾತ್ರ. ಕೋಡಿ ಹಳ್ಳಿ ಚಂದ್ರಶೇಖರ್ ರನ್ನು ಗೌರವ ಅಧ್ಯಕ್ಷರನ್ನಾಗಿ ಮಾಡಿಕೊಂಡು ರಾಜ್ಯದ ಸಾರಿಗೆ ಕಾರ್ಮಿಕರ ನೌಕರರ ಸಂಘಟನೆ ಅಸ್ತಿತ್ವಕ್ಕೆ ಬಂದು ಒಂದೆರಡು ತಿಂಗಳುಗಳಲ್ಲಿಯೇ ಈ ಮಟ್ಟದ ಮುಷ್ಕರಕ್ಕೆ ಮುಂದಾಗುವ ಪರಿಸ್ಥಿತಿ ಬಂದಿದ್ದು ಹೇಗೆ. ಅದು ಮೊದಲಿನಿಂದಲೂ ಕಾರ್ಯ ನಿರ್ವಹಿಸುತ್ತಾ ಬಂದಿರುವ ಕಾರ್ಮಿಕ ನಾಯಕತ್ವದ ಗಂಭೀರ ವಿಫಲತೆಯ ಕಾರಣದಿಂದಲ್ಲವೇ ?

ಸಂಪೂರ್ಣ ಲೇಖನ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
https://thepolitic.in/thepoliticview/ganbir-vicharagalannu-bidili-bichitta-rajya-sarige-noukarar-mushkar/3328/

ದಿ ಪೊಲಿಟಿಕ್. ಇನ್ ನ ವಿಶೇಷ ಲೇಖನಗಳು ಉಚಿತವಾಗಿ ಓದಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಬಹುದು.
https://chat.whatsapp.com/LYuaN9pHFvpCt2LMi93ccj

4 years, 1 month ago

ರೈತನ ಸಮಸ್ಯೆ ಸಮಸ್ತ ನಾಗರಿಕರ ಸಮಸ್ಯೆಯೂ ಹೌದು - ನಾ ದಿವಾಕರ

ಜೀನ್ಸ್ ಪ್ಯಾಂಟು ಧರಿಸಿರುವ, ಕಾರುಗಳಲ್ಲಿ ಓಡಾಡುವ ಶ್ರೀಮಂತ, ಮಧ್ಯಮ ವರ್ಗದ ರೈತರನ್ನು ಕಂಡು ” ಇವರೆಲ್ಲಾ ರೈತರೇ ” ಎಂದು ಲೇವಡಿ ಮಾಡುವ ನಗರವಾಸಿ ಮಧ್ಯಮ ವರ್ಗದ ಸುಶಿಕ್ಷಿತರಿಗೆ ಈ ರೈತರ ನಡುವೆಯೇ ಸ್ವಂತ ಭೂಮಿ ಇಲ್ಲದ, ತುಂಡು ಭೂಮಿಯನ್ನು ಹೊಂದಿರುವ, ಗೇಣಿ ವ್ಯವಸಾಯ ಮಾಡುವ ರೈತರೂ ಇರುತ್ತಾರೆ ಎನ್ನುವ ವಾಸ್ತವ ಅರಿವಾಗಬೇಕು.

ಸಂಪೂರ್ಣ ಲೇಖನ ಓದಲು ಈ ಕೆಳಗಿನ ಲಿಂಕ್ ಬಳಸಿ.
https://thepolitic.in/thepoliticview/raitara-samasya-samasta-nagarikar-samasyeyu-houdu/3161/

ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
https://chat.whatsapp.com/LYuaN9pHFvpCt2LMi93ccj

4 years, 1 month ago

ಜನಪದ ಕತೆಗಳೊಳ ಹೊಕ್ಕ ಮಹಿಳೆ, ಡಾ ಕೆ ಆರ್ ಸಂಧ್ಯಾರೆಡ್ಡಿಯವರೊಡನೆ ಮಾತುಕತೆ-1 https://thepolitic.in/matukate/janapada-mahile-sandhayareddi/3111/

4 years, 2 months ago

ಕನ್ನಡ ರಾಜ್ಯೋತ್ಸವದ ಸುತ್ತ ಮುತ್ತ ಅತೀ ಗಂಭೀರ ಪ್ರಶ್ನೆಗಳು?!! - ನಂದಕುಮಾರ್ ಕೆ.ಎನ್

ರಾಜ್ಯಗಳ ಮೇಲೆ ಹಿಡಿತ ಹೊಂದಲು ಅಖಿಲ ಇಂಡಿಯಾ ಆಡಳಿತ ಸೇವೆ ಹೆಸರಿನ ಅಧಿಕಾರಶಾಹಿ ವ್ಯವಸ್ಥೆ. ಸಾಂವಿಧಾನಾತ್ಮಕವೆಂದು ರಾಜ್ಯಪಾಲರುಗಳ ಹುದ್ದೆ, ರಾಜ್ಯ ಸರ್ಕಾರಗಳ ಮೇಲೆ ಸವಾರಿ ಮಾಡಬಹುದಾದ ಹತ್ತು ಹಲವು ಕಲಮುಗಳು, ಕಾಯಿದೆಗಳು, ತಿದ್ದುಪಡಿಗಳನ್ನು ಕಾಲಕಾಲಕ್ಕೆ ತಕ್ಕಂತೆ ಜಾರಿಗೊಳಿಸುತ್ತಾ ಬರಲಾಯಿತು.

ಪೂರ್ಣ ಬರಹ ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
https://thepolitic.in/chintana/kannada-rajyotsavada-sutta-mutta/3091/

ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಕೊಂಡಿ ಉಪಯೋಗಿಸಿ.
https://chat.whatsapp.com/LDXkW9dewBXEDWLaaaj5xS