⭐ಜಾಗೃತ್ ಕರ್ನಾಟಕ⭐

Description
💜100% Free Service for Poor Students 💜hurt

ಆದರ್ಶವನ್ನು ಬಲವಾಗಿ
ಹಿಡಿದುಕೊಳ್ಳಿರಿ ಮತ್ತು ಮುನ್ನಡೆಯಿರಿ!💪lg

ಈ ನಮ್ಮ ಜೀವನವೆಂಬ ರಣರಂಗದಲ್ಲಿ ಹೋರಾಡುವಾಗ ಏಳುಬೀಳುಗಳೆಂಬ ಧೂಳನ್ನೆಬ್ಬಿಸಲೇಬೇಕು🔥

ನಿಮ್ಮ ಮನದನಿಯ ಸಾರಥಿ 🤗
@LovingCHALLENGES
We recommend to visit

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ

★𝐊𝐏𝐒𝐂 𝐏𝐒𝐈 𝐏𝐂 𝐆𝐫𝐨𝐮𝐩-𝐂 𝐓𝐞𝐬𝐭 𝐬𝐞𝐫𝐢𝐞𝐬
★ 𝐏𝐃𝐅 ನೋಟ್ಸ್
★ 𝐒𝐒𝐂 𝐑𝐑𝐁 𝐀𝐫𝐦𝐲 𝐉𝐨𝐛 𝐍𝐞𝐰𝐬

𝐃𝐨𝐰𝐧𝐥𝐨𝐚𝐝 👉 www.vidhyarthimitra.in

𝐅𝐨𝐫 𝐩𝐚𝐢𝐝 𝐩𝐫𝐨𝐦𝐨𝐭𝐢𝐨𝐧 𝐂𝐨𝐧𝐭𝐚𝐜𝐭

☎ @Chanakya_admin

Last updated 2 months, 1 week ago

💜100% Free Service for Poor Students 💜

ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"

ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.

For Doubts👇
@LovingCHALLENGES

Last updated 7 months, 3 weeks ago

ಕನಾ೯ಟಕದಲ್ಲಿ ನಡೆಯುವ ಎಲ್ಲಾ ಸ್ಪಧಾ೯ತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ (KAS/FDA/SDA/PSI/PC/PDO/TET/KSET exam) ಆಡಿಯೋ, ವಿಡಿಯೋ, PDF notes ಪ್ರತಿದಿನ ಕ್ವೀಜಗಳನ್ನು ನಡೆಸಲಾಗುವುದು.

Last updated 2 years, 8 months ago

2 years, 7 months ago

With Highlights?****

2 years, 7 months ago

Booker Prize ಪ್ರಾರಂಭವಾಗಿದ್ದು 1969ರಲ್ಲಿ.....

International Booker Prize (Man Booker Prize ಎಂದು ಈ ಹಿಂದೆ ಕರೆಯಲಾಗುತ್ತಿತ್ತು) ಪ್ರಾರಂಭವಾಗಿದ್ದು 2005ರಲ್ಲಿ

ಈ ಎರಡು ಪ್ರಶಸ್ತಿಗಳು ಬೇರೆ ಬೇರೆ.

Cuttingsನಲ್ಲಿ ಬೇರೆ ಬೇರೆಯಾಗಿ ಕೊಟ್ಟಿದ್ದಾರೆ. Don't Confuse?****

2 years, 7 months ago

ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಕುರಿತು:\-

? ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ವಾರ್ಷಿಕವಾಗಿ ಜಗತ್ತಿನ ಯಾವುದೇ ಭಾಷೆಯಲ್ಲಿ ರಚಿತವಾದ ಸಾಹಿತ್ಯಕೃತಿಯು ಇಂಗ್ಲಿಷ್‌ಗೆ ಅನುವಾದಗೊಂಡು, ಇಂಗ್ಲೆಂಡ್‌ ಹಾಗೂ ಐರ್ಲೆಂಡಿನಲ್ಲಿ ಪ್ರಕಾಶನಗೊಂಡ ಒಂದು ಪುಸ್ತಕಕ್ಕೆ ನೀಡಲಾಗುತ್ತದೆ.

? ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಯು 2005ರಲ್ಲಿ ಮ್ಯಾನ್ ಬುಕರ್ ಇಂಟರ್ನ್ಯಾಷನಲ್ ಪ್ರೈಸ್ ಆಗಿ ಪ್ರಾರಂಭವಾಯಿತು.

? £50,000 ಬಹುಮಾನದ ಮೊತ್ತವನ್ನು (ಸುಮಾರು 49 ಲಕ್ಷ) ಲೇಖಕರು ಮತ್ತು ಅನುವಾದಕರ ನಡುವೆ ಸಮಾನವಾಗಿ ಹಂಚಲಾಗುತ್ತದೆ.

? ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲಾ ಕೃತಿಗಳಿಗೆ £2,500 ಬಹುಮಾನವನ್ನು ನೀಡಲಾಗುತ್ತದೆ.

? ಈ ಬಹುಮಾನವು ಪ್ರಪಂಚದಾದ್ಯಂತದ ಗುಣಮಟ್ಟದ ಕಾಲ್ಪನಿಕ ಕಥೆಗಳ ಹೆಚ್ಚಿನ ಓದುವಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಕಾದಂಬರಿಗಳು ಮತ್ತು ಸಣ್ಣ ಕಥೆಗಳ ಸಂಗ್ರಹಗಳನ್ನು ಕೂಡ ಈ ಪ್ರಶಸ್ತಿಯ ಆಯ್ಕೆಗೆ ಪರಿಗಣಿಸಲಾಗುತ್ತದೆ.

Join?ಜಾಗೃತ್ ಕರ್ನಾಟಕ

2 years, 8 months ago
⭐ಜಾಗೃತ್ ಕರ್ನಾಟಕ⭐
We recommend to visit

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ

★𝐊𝐏𝐒𝐂 𝐏𝐒𝐈 𝐏𝐂 𝐆𝐫𝐨𝐮𝐩-𝐂 𝐓𝐞𝐬𝐭 𝐬𝐞𝐫𝐢𝐞𝐬
★ 𝐏𝐃𝐅 ನೋಟ್ಸ್
★ 𝐒𝐒𝐂 𝐑𝐑𝐁 𝐀𝐫𝐦𝐲 𝐉𝐨𝐛 𝐍𝐞𝐰𝐬

𝐃𝐨𝐰𝐧𝐥𝐨𝐚𝐝 👉 www.vidhyarthimitra.in

𝐅𝐨𝐫 𝐩𝐚𝐢𝐝 𝐩𝐫𝐨𝐦𝐨𝐭𝐢𝐨𝐧 𝐂𝐨𝐧𝐭𝐚𝐜𝐭

☎ @Chanakya_admin

Last updated 2 months, 1 week ago

💜100% Free Service for Poor Students 💜

ಇದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ
ಸಿದ್ಧಗೊಳ್ಳುವ ಸ್ಪರ್ಧಾರ್ಥಿಗಿದು
"ಸ್ಪರ್ಧಾ ವ್ಯಾಯಾಮ ಶಾಲೆ"

ಆ ವ್ಯಾಯಾಮಶಾಲೆಯಿಂದ
ದೇಹದ ಅಂಗಾಂಗಗಳು ಬಲಿಷ್ಠ,
ಈ ವ್ಯಾಯಾಮಶಾಲೆಯಿಂದ
ಎಲ್ಲಾ ವಿಷಯಗಳಲ್ಲಿ ನೀನಾಗುವೆ ಬಹುಬಲಿಷ್ಠ.

For Doubts👇
@LovingCHALLENGES

Last updated 7 months, 3 weeks ago

ಕನಾ೯ಟಕದಲ್ಲಿ ನಡೆಯುವ ಎಲ್ಲಾ ಸ್ಪಧಾ೯ತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ (KAS/FDA/SDA/PSI/PC/PDO/TET/KSET exam) ಆಡಿಯೋ, ವಿಡಿಯೋ, PDF notes ಪ್ರತಿದಿನ ಕ್ವೀಜಗಳನ್ನು ನಡೆಸಲಾಗುವುದು.

Last updated 2 years, 8 months ago